¡Sorpréndeme!

Tejasvi Surya: ಯಡಿಯೂರಪ್ಪ ಅವರಿಗೂ ಅಚ್ಚರಿ! | Oneindia Kannada

2019-03-26 355 Dailymotion

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ತೇಜಸ್ವಿನಿ ಅನಂತ್ ಕುಮಾರ್ ಅವರಿಗೆ ಟಿಕೆಟ್ ಕೈತಪ್ಪಿರುವುದು ತೇಜಸ್ವಿನಿ ಅವರ ಬೆಂಬಲಿಗರು, ಬಿಜೆಪಿ ಅಭಿಮಾನಿಗಳು ಮಾತ್ರವಲ್ಲ, ಸ್ವತಃ ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರಿಗೂ ಅಚ್ಚರಿ ಮೂಡಿಸಿದೆ.
BJP state President BS Yeddyurappa expressed shock over the selection of Tejaswi Surya for Bengaluru South Lok Sabha seat instead Tejaswini Ananth Kumar.